ಒಕ್ಕಲಿಗ ಯಾನೆ ಗೌಡರ ಸೇವಾ ಸಂಘ ಕಡಬ

         ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಒಕ್ಕಲಿಗ ಗೌಡರ ಸಂಘಟನೆಗಳ ಕರ‍್ಯ ಚಟುವಟಿಕೆಗಳನ್ನು ಗಮನಿಸಿ ಮತ್ತು ಅವಿಭಜಿತ ಪುತ್ತೂರು ತಾಲೂಕಿನ ಕಡಬ ಎನ್ನುವ ಗ್ರಾಮೀಣ ಪ್ರದೇಶದಲ್ಲೂ ಗೌಡ ಸಮಾಜ ಬಾಂಧವರ ಶೈಕ್ಷಣಿಕ, ರ‍್ಥಿಕ ಮತ್ತು ಸಾಮಾಜಿಕ ಅಧ್ಯುದಯಕ್ಕಾಗಿ ಸಂಘಟನೆಯ ಬೀಜವನ್ನು ಭಿತ್ತಿ ಬೆಳೆಸಿದವರು ಹಲವಾರು ಊರ ಪರವೂರ ಸಹೃದಯೀ ಸಮಾಜ ಬಂಧುಗಳು ಪ್ರತಿಷ್ಠಿತ ಪಣೆಮಜಲು ಮನೆತನದ ಹಿರಿಯರಾದ ದಿ|| ಬಾಲಣ್ಣ ಗೌಡ (ಬಾಲಣ್ಣ ಮಾಸ್ತರ್ ಎಂದೇ ಪರಿಚಿತ) ಅವರ ಮರ‍್ಗರ‍್ಶನ ಮತ್ತು ಮುಂದಾಳತ್ವದಲ್ಲಿ ಅವರ ತಮ್ಮ ದಿ|| ಅಚ್ಚುತ ಗೌಡ ಪಣೆಮಜಲು (ಅಚ್ಚುತ ಮಾಸ್ತರ್) ರವರ ಮನೆಯಲ್ಲಿ, ಕಡಬ, ಕೋಡಿಂಬಾಳ, ಕುಟ್ರುಪ್ಪಾಡಿ, ಬಲ್ಯ ಈ ಗ್ರಾಮಗಳ ಹಿರಿಯರಾದ ದಿ|| ಕೆ ಲಿಂಗಪ್ಪ ಗೌಡ ಕೋಲ್ಪೆ, ದಿ|| ಕೆ ಆನಂದ ಗೌಡ ಆರಿಗ, ಜನರ‍್ಧನ ಪಣೆಮಜಲು, ಸಾಂತಪ್ಪ ಗೌಡ ಪಿಜಕ್ಕಳ, ದಿ|| ಸೀತಾರಾಮ ಗೌಡ ಕೋಡಿಂಬಾಳ, ದಿ|| ಶಿವರಾಮ ಗೌಡ ಮುಂಗ್ಲಿಮನೆ, ದಿ|| ಆನಂದ ಗೌಡ ಆರಿಗ, ಪರ‍್ಗಡೆ ಗೌಡ ದೇರಾಜೆ, ಬಿ.ಎಂ ಲಿಂಗಪ್ಪ ಗೌಡ ಬಾಬ್ಲುಬೆಟ್ಟು ಬಲ್ಯ, ಹೊನ್ನಪ್ಪ ಗೌಡ ಪಟ್ಟೆ ಬಲ್ಯ, ಪನ್ಯಾಡಿ ಹೊನ್ನಪ್ಪ ಗೌಡ, ಅಣ್ಣಿ ಗೌಡ ಹೊಸಮನೆ, ಬಾಬು ಗೌಡ ಕೊರುಂದೂರು ಮುಂತಾದ ಇನ್ನೂ ಅನೇಕ ಸಹೃದಯ ಬಾಂಧವರು ಸೇರಿ ಒಕ್ಕಲಿಗ ಯಾನೆ ಗೌಡರ ಸೇವಾ ಸಂಘ ಕಡಬ ಇದರ ಬೀಜವನ್ನು ಬಿತ್ತಿ ಕನಸು ಕಂಡು ನನಸು ಮಾಡಿದವರು ಹಲವಾರು ಬಾರಿ ದಿ|| ಅಚ್ಯುತ ಗೌಡ (ಮಾಸ್ತರ್) ಪಣೆಮಜಲು ಇವರ ಮನೆಯಲ್ಲಿ ಒಟ್ಟು ಸೇರಿ ಸಮಾಲೋಚನಾ ಸಭೆಯನ್ನುರ‍್ಪಡಿಸಿರುತ್ತಾರೆ.

ಕಡಬದಂತಹ ಗ್ರಾಮೀಣ ಭಾಗದಲ್ಲಿ ಸಮಾಜದ ಸಂಘಟನೆಯನ್ನು ಮಾಡಲೇಬೇಕೆಂದು ಭಗೀರಥ ಪ್ರಯತ್ನ ಮತ್ತು ಪ್ರೇರಣೇ ಮರ‍್ಗರ‍್ಶನ ನೀಡಿದ ಮಹನೀಯರೇಂದರೆ ದ.ಕ ಮತ್ತು ಕೊಡಗು ಗೌಡ ವಿದ್ಯಾಸಂಘ ಇವರ ಪದಾಧಿಕಾರಿಗಳು ಮಹನೀಯರಾದ ಯು.ಪಿ ಶಿವರಾಮ ಗೌಡ ಮುಂಗ್ಲಿಮನೆ ಚಂದ್ರಶೇಖರ ಗೌಡ, ಹೊನ್ನಪ್ಪ ಗೌಡ (ಎಲ್ ಡಿ ಬ್ಯಾಂಕ್) ಗಂಗಾಧರ ಗೌಡ ಪಿಲಿಕಜೆ (ಎಲ್ ಡಿ ಬ್ಯಾಂಕ್) ಬಾಲಕೃಷ್ಣ ಗೌಡ ಕೆಮ್ಮಾರ, ಗುಂಡ್ಯ ಅಣ್ಯಯ್ಯ ಗೌಡ ವಕೀಲ ಪಡ್ಡಂಬೈಲು ವೆಂಕಟ್ರಮಣ ಗೌಡ, ಸಿ ಪಿ ಜಯರಾಮ ಗೌಡ, ಪಿ ಕೆ ಜಯರಾಮ ಗೌಡ, ಪಿ ಕೆ ಸುಬ್ಬಯ್ಯ ಗೌಡ ಮಡಿಕೇರಿ ಇವರುಗಳು ಕಡಬದ ಒಕ್ಕಲಿಗ ಯಾನೆ ಗೌಡರ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಪ್ರಾತ ಸ್ಮರಣೀಯರು.

ಸಮಾಜದ ಮುಂದಾಳುಗಳಾದ ದಿ|| ಬೆಳ್ಯಪ್ಪ ಗೌಡ ಮುಂಡೋಡಿ, ದಿ|| ಸಣ್ಣಯ್ಯ ಪಠೇಲ್ ಕೂಜುಗೋಡು, ದಿ|| ಸಿ.ಕೆ ಪದ್ಮಯ್ಯ ಗೌಡ ಎಂ ಆರ್, ದಿ|| ಬಾಲಕೃಷ್ಣ ಗೌಡ, ದಿ|| ವೀರಪ್ಪ ಗೌಡ, ದಿ|| ದೇರಪ್ಪಜ್ಜನ ಮನೆ, ಮುತ್ತಣ್ಣ ಮಾಸ್ತರ್ ಸುಬ್ರಹ್ಮಣ್ಯ ಮುಂತಾದವರು ಇವರುಗಳ ಸಮಾಜದ ಅಭ್ಯುದಯದ ಕಾಳಜಿ ಕಡಬದ ಸಮಾಜ ಭಾಂದವರಿಗೆ ಪ್ರೇರಣೆ. ಜೊತೆಗೆ ಅಂದಿನ ಶಾಸಕರಾಗಿದ್ದ ಕೂಜುಗೂಡು ಸುಬ್ರಹ್ಮಣ್ಯ ಗೌಡ, ಕೂಜುಗೋಡು ವೆಂಕಟ್ರಮಣ ಗೌಡ ಇವರ ಸಮಾಜದ ಅಭಿವೃದ್ದಿಯ ಸಸ್ಪ್ರಹ ಕಾಳಜಿಯು ಪುತ್ತೂರು, ಗುತ್ತಿಗಾರು, ಪಂಜ ಮೊದಲಾದ ಕಡೆಗಳಲ್ಲಿ ಆರಂಭಿಸಿದ ವಿದ್ಯರ‍್ಥಿ ನಿಲಯಗಳು, ಪಂಜ,ಕಡಬ,ಬೆಳ್ಳಾರೆ ಗುತ್ತಿಗಾರು ಗಳಲ್ಲಿ ಆರಂಭಿಸಿದ ಸರಕಾರಿ ಪ್ರೌಡಶಾಲೆಗಳು ನಮ್ಮ ಸಮಾಜ ಹಲವಾರು ಮಂದಿಗೆ ಶಿಕ್ಷಣವನ್ನು ಪಡೆಯಲು ಮುನ್ನುಡಿಯಾಯಿತು. ನಮ್ಮ ಸಮಾಜದ ಶಿಕ್ಷಣ ಕ್ರಾಂತಿಗೆ ಪರೋಕ್ಷವಾಗಿ ಕಾರಣೀಭೂತರಾಗಿದ್ದವರು.

ಮೇಲೆ ಕಾಣಿಸಿದ ಕಡಬದ ಅಸುಪಾಸಿನ ಸಮಾಜಬಾಂದವರು ಒಟ್ಟು ಸೇರಿ ದಿನಾಂಕ: 01-11-1981ರಂದು ದಿ|| ಅಚ್ಯುತ್ ಗೌಡ ಪಣೆಮಜಲು ಇವರ ಮನೆಯಲ್ಲಿ ಸೋಗೆ ಮಡಲಿನ ಚಪ್ಪರ ಹಾಕಿ ಒಕ್ಕಲಿಗ ಯಾನೆ ಗೌಡರ ಸೇವಾ ಸಂಘ ಕಡಬ ಇದರ ಉದ್ಟಾಟನಾ ಸಮಾರಂಭ ನೆರವೇರಿತು.

ಉದ್ಟಾಟನಾ ಸಮಾರಂಭದಲ್ಲಿ ಅತಿಥಿಯಾಗಿ
1. ದಿ|| ಬಾಲಕೃಷ್ಣ ಗೌಡ ಕೆಮ್ಮಾರ
2. ದಿ|| ರಾಮಚಂದ್ರ ಗೌಡ ಮುಂಡೋಡಿ ವಕೀಲರು
3. ದಿ|| ಚಂದ್ರಶೇಖರ ಗೌಡ ಮುಂಗ್ಲಿ ಮನೆ ವಕೀಲರು
4. ದಿ|| ಸಿ ಪಿ ಜಯರಾಮ ಗೌಡ ಅರುವಗುತ್ತು ಚರ‍್ವಾಕ
5.ದಿ|| ಗುಂಡ್ಯ ಅಣ್ಣಯ್ಯ ಗೌಡ
6. ದಿ|| ಪಿ ಕೆ ಸುಬ್ಬಯ್ಯ ಮಡಿಕೇರಿ
ಭಾಗವಹಿಸಿದ್ದರು

ಈ ಸಭೆಯಲ್ಲಿ ಕಡಬ ಗ್ರಾಮದಿಂದ 44, ಕೋಡಿಂಬಾಳ ಗ್ರಾಮದಿಂದ 20, ಬಲ್ಯ ಗ್ರಾಮದಿಂದ 18 , ಕುಟ್ರುಪ್ಪಾಡಿ ಗ್ರಾಮದಿಂದ 16
ಚರ‍್ವಾಕ ಗ್ರಾಮದಿಂದ 5 ಜನ ಸಮಾಜ ಬಾಂಧವರು ಈ ಕರ‍್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ಒಕ್ಕಲಿಗ ಯಾನೆ ಗೌಡರ ಸೇವಾ ಸಂಘ ಕಡಬ ಇವರ ಉದ್ಟಾಟನಾ ದಿನವಾದ 01-11-1981 ರಂದೇ ಸ್ಥಾಪಕ ಸಮಿತಿಯನ್ನು ರಚಿಸಲಾಯಿತು
ಅಧ್ಯಕ್ಷ : ದಿ|| ಪಿ ಬಾಲಣ್ಣ ಗೌಡ ಪಣೆಮಜಲು
ಕರ‍್ಯರ‍್ಶಿ: ದಿ|| ಕೆ ಲಿಂಗಪ್ಪ ಗೌಡ ಕೋಲ್ಷೆ
ಖಜಾಂಜಿ : ಪಿ ಜನರ‍್ಧನ ಗೌಡ ಪಣೆಮಜಲು
ದ.ಕ ಜಿಲ್ಲೆ ಯಲ್ಲಿ ಮೊದಲು ಎಂಬಂತೆ ಸಮಾಜಬಾಂದವರ ಸಭಾಭವನ ನರ‍್ಮಾಣ ಮಾಡುವ ಕನಸು ಕಂಡು ಆಲೂಂಗೂರು ನಾಗಪ್ಪ ಗೌಡರು ದಾನವಾಗಿ ನೀಡಿದ ಸುಮಾರು 0.10 ಸೆಂಟ್ಸ್ ಜಾಗದಲ್ಲಿ ಹಿರಿದಾದ ಬೆಟ್ಟವನ್ನು ದಿ|| ಅಣ್ಣಿಗೌಡ ಹೊಸಮನೆ ಇವರು ಗುದ್ದಲಿ ಪೂಜೆ ನೆರವೇರಿಸಿ ಆಗೆದು ಸಮತಟ್ಟು ಗೊಳಿಸುವ ಕೆಲಸವು ಆರಂಭವಾಯಿತು ದಿನವೊಂದಕ್ಕೆ ನೂರಾರು ಜನರು ಹಾರೆ ಪಿಕ್ಕಸು ಬುಟ್ಟಿಗಳನ್ನು ಹಿಡಿದು ತಿಂಗಳು ಗಟ್ಟಲೆ ತಮ್ಮ ಬೆವರ ಹನಿಯನ್ನು ಇಲ್ಲಿ ಸುರಿಸಿದರು. ಸಭಾ ಭವನ ನರ‍್ಮಾಣಕ್ಕಾಗಿ ಸಮಿತಿ ರಚಿಸಿದ್ದು.

ಅಧ್ಯಕ್ಷ : ಪರ‍್ಗಡೆ ಗೌಡ
ಕರ‍್ಯರ‍್ಶಿ: ಪಿ ಸಾಂತಪ್ಪ ಗೌಡ ಪಿಜಕ್ಕಳ ಇವರನ್ನು ಅಯ್ಕೆ ಮಾಡಲಾಗಿತು.
ದಿನಾಂಕ: 29-09-1984 ರಂದು ಸಮುದಾಯ ಭವನ ನರ‍್ಮಾಣದ ಶಂಕು ಸ್ಥಾಪನ ಕರ‍್ಯವನ್ನು ನೆರವೇರಿಸಲಾಯಿತು . ಅತಿಥಿಗಳಾಗಿ
1. ದಿ|| ಶ್ರೀ ಕುರುಂಜಿ ವೆಂಕಟ್ರಮಣ ಗೌಡ
2. ದಿ|| ಕೈಕುರೆ ರಾಮಣ್ಣ ಗೌಡ
3. ದಿ|| ಯು ಪಿ ಶಿವರಾಮಗೌಡ ವಕೀಲರು
4. ದಿ|| ಪಿ.ಕೆ ಸುಬ್ಬಯ್ಯ ಗೌಡ
5. ದಿ|| ಕೆಮ್ಮಾರ ಬಾಲಕೃಷ್ಣಗೌಡ
6. ದಿ|| ಪಡ್ಡಂಬೈಲು ವೆಂಕಟ್ರಮಣ ಗೌಡ ವಕೀಲರು
7. ದಿ|| ಸಿ ಪಿ ಜಯರಾಮ ಗೌಡ ಅರುವ ಗುತ್ತು ಚರ‍್ವಾಕ
8. ದಿ|| ಶ್ರೀ ಮಹಾದೇವ ಗೌಡ ಮುದ್ದಾಡೆ ಇಂಜಿನಿಯರ್
ಭಾಗವಹಿಸಿದ್ದರು.


ಶ್ರೀ ಮಹಾದೇವ ಗೌಡ ಮುದ್ದಾಡೆ ಇಂಜಿನಿಯರ್ ರಚಿಸಿದ ಸಮುದಾಯ ಭವನದ ನೀಲ ನಕ್ಷೆಯಂತೆ ಕಟ್ಟಡದ ಕಾಮಗಾರಿ ಆರಂಭವಾಯಿತು ದಿ|| ಶ್ರೀ ಕುರುಂಜಿ ವೆಂಕಟ್ರಮಣ ಗೌಡ ಸುಮಾರು ರೂ 50,000 ಹಾಗೂ ಶ್ರೀ ಕೈಕುರೆ ರಾಮಣ್ಣ ಗೌಡ ಇವರು ಈ 25,000ದ ದೇಣಿಗೆಯೊಂದಿಗೆ ಆರಂಭವಾದ ಕಾಮಗಾರಿಗಳು ನಿಧಾನಗತಿಯಲ್ಲಿ ಮುಂದುವರಿತು. ಆಗಿನ ಕಾಲದಲ್ಲಿ ಸಾಧಾರಣ
ಕುಟುಂಬಗಳಿಂದ ಗದ್ದೆ ಬೇಸಾಯವೇ ಪ್ರಮುಖ ವೃತ್ತಿಯಾಗಿದ್ದು ದೇಣಿಗೆ ಮಾತ್ರ 5 ಅಥವಾ 10 ರೂಪಾಯಿಗಳೇ ಆಗಿತ್ತು. ಸಂಪನ್ಮೂಲ ಕ್ರೋಢೀಕರಣಕ್ಕೆ ಅಂದಿನ ಸಮಿತಿಯ ವರು ಪಟ್ಟ ಪಾಡು ಇಂದು ಊಹಿಸಲು ಅಸಾಧ್ಯ ರಾತ್ರಿ ಹಗಲು ತಿರುಗಾಡಿದ ದಿನಗಳಿಗೆ ಲೆಕ್ಕಬಲ್ಲ ಮಾಡಿದ ಕೆಲಸವನ್ನು ಸುಂದರ ಗೌಡ ಮಂಡೆಕರ ಹಾಗೂ ವಯರಿಂಗ್ ಕೆಲಸವನ್ನು ಪಿ ಸೀತಾರಾಮ ಗೌಡ
ಪೊಸವಳಿಕೆ ನರ‍್ಮಾಯಿಸಿದವರು ದಿನಾಂಕ: 03-11-1988 ರಲ್ಲಿ ಹೊಸ ಸಮಿತಿಯನ್ನು 1989 ರಿಂದ 2005 ತನಕ ಸಂಘಟನಾತ್ಮಕ ಯಾವುದೇ ಚಟುವಟಿಕೆಗಳಿಲ್ಲದೆ ಒಂದಷ್ಟುನಿಷ್ಕ್ರಿಯ ಗೊಂಡಿದ್ದ ಸಂಘಕ್ಕೆ ಮತ್ತೆ ಚಾಲನೆಯನ್ನು ಕೊಟ್ಟವರು ಅಂದಿ ಪುತ್ತೂರು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾಗಿದ್ದ ಮೋಹನ ಗೌಡ ಇಡ್ಯಡ್ಕ ಮತ್ತು ಜಗನ್ನಾಥ ಗೌಡ ಬೊಮ್ಮೆಟ್ಟಿಯವರ 10-12-
2006 ರಂದು ಹಿಂದಿನ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ************ ಸೇರಿಸಿ ಸಂಘಕ್ಕೆ ಮತ್ತೇ ಪುನ:ಶ್ಚೇತನ ನೀಡುವಲ್ಲಿ ಪ್ರಮುಖ ಪಾತ್ರವಹಿಸಿ ಅಧ್ಯಕ್ಷರನ್ನಾಗಿ ಕೆ ಸೀತಾರಾಮ ಗೌಡ ಕೋಡಿಂಬಾಳ ಇವರನ್ನು ಮುಂದುವರಿಸಿ ಶ್ರೀ ಕೆ. ವಾಸುದೇವ ಗೌಡ ಕೋಲ್ಪೆ ಇವರನ್ನು ಕರ‍್ಯರ‍್ಶಿಯಾನ್ನಾಗಿ ಆಯ್ಕೆ ಮಾಡಲಾಯಿತು ಹಾಗೂ ಕಡಬ ವಲಯ ವ್ಯಾಪ್ತಿಯನ್ನು ಐತ್ತೂರು, ಬಂಟ್ರ, 102 ನೆಕ್ಕಿಲಾಡಿ, ಕೊಣಾಜೆ, ಬಿಳಿನೆಲೆ, ಕೊಂಬಾರು ಸಿರಿಬಾಗಿಲು, ನೂಜಿಬಾಳ್ತಿಲ, ರೆಂಜಿಲಾಡಿ ಮತ್ತು ಎಡಮಂಗಲ ಗ್ರಾಮಗಳಿಗೆ ಹೆಚ್ಚಿಸಲಾಯಿತು (ಸಭೆ ದಿನಾಂಕ: 25-10-2009) ದಿನಾಂಕ 21-11-2009 ರಂದು ಶ್ರೀ.ಕೆ. ಸೀತಾರಾಮ ಕೋಡಿಂಬಾಳ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮೋಹನ ಗೌಡ ಇಡ್ಯಡ್ಕ ಅಧ್ಯಕ್ಷರು ಒ.ಗೌ.ಸೇ.ಸಂ ಪುತ್ತೂರು ತಾಲೂಕು ಮತ್ತು ಶ್ರೀ ಜಗನ್ನಾಥ ಗೌಡ ಬೊಮ್ಮೆಟ್ಟಿ ಇವರ ಉಪಸ್ಥಿತಿಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು .

ಅಧ್ಯಕ್ಷ: ಚಂದ್ರಶೇಖರ ಗೌಡ ಕೊಡಿಬೈಲು
ಕರ‍್ಯರ‍್ಶಿ: ವಾಸುದೇವ ಗೌಡ ಕೋಲ್ಪೆ
ಗೌರವಾಧ್ಯಕ್ಷರಾಗಿ : ಪಿ ಬಾಲಣ್ಣ ಗೌಡ
ಅಧ್ಯಕ್ಷರಾಗಿ : ಸೀತಾರಾಮ ಗೌಡ ಕೋಡಿಂಬಾಳ
ಉಪಾಧ್ಯಕ್ಷರಾಗಿ : ಬಿ.ಎಂ ಲಿಂಗಪ್ಪ ಗೌಡ
ಕರ‍್ಯರ‍್ಶಿ: ವಾಸುದೇವ ಗೌಡ ಕೋಲ್ಪೆ ಅಯ್ಕೆಯಾದವರು. 

ಅಂತೂ ಐದುರ‍್ಷಗಳ ನಿರಂತರ ಪರಿಶ್ರಮದೊಂದಿಗೆ ಅನೇಕ ಏಳು ಬೀಳುಗಳ ನಡುವೆಯ ಕಾಂಕ್ರಿಟ್ ಪಿಲ್ಲರ್ ಗಳನ್ನು ನರ‍್ಮಿಸಿ ಸೀಮೆಂಟು ಶೀಟುಗಳ ಹೊದಿಕೆಯನ್ನು ಹಾಕಿ ಸೆಗಣಿ ಸಾರಿಸಿದ ನೆಲದಲ್ಲಿ ದಿನಾಂಕ: 11-05-1989ರಂದು ಕಲ್ಯಾಣ ಮಂಟಪದ ಪ್ರಾರಂಭೋತ್ಸವನ್ನು ನಡೆಸಲಾಯಿತು.

ಅಧ್ಯಕ್ಷತೆ : ಕುರುಂಜಿ ವೆಂಕಟ್ರಮಣ ಗೌಡ
ಅತಿಥಿಗಳಾಗಿ: ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡ
ಕೈಕುರೆ ರಾಮಣ್ಣ ಗೌಡ
ಬಾಲಕೃಷ್ಣ ಗೌಡ ಕೊಳ್ತಿಗೆ
ಎನ್ ನಾಗಪ್ಪ ಗೌಡ ಕರ‍್ಯರ‍್ಶಿ ಸಿ.ಎ ಬ್ಯಾಂಕ್
ಪಿ ಶೀನಪ್ಪ ಗೌಡ ಆರ್ ಎಫ್ ಒ ಪಂಜ
ಕೆ ಬಿ ಕೃಷ್ಣಪ್ಪ ಎಮ್ ಎ , ಬಿಲ್ ಎಲ್ ಉಪ್ಪಿನಂಗಡಿ ಅಧ್ಯಕ್ಷರು
ಕೊಡಗು &ಚಿmಠಿ; ದ.ಕ ಗೌಡ ವಿದ್ಯಾಸಂಸ್ಥೆ ಭಾಗವಹಿಸಿದ್ದರು. 

ಜತೆ ಕರ‍್ಯರ‍್ಶಿ : ಚಿದಾನಂದ ಗೌಡ ಕೊಯಕ್ಕುರಿ, ಕೃಷ್ಣ ಆಲೂಂಗೂರು 

ಕೋಶಾಧಿಕಾರಿ : ಶಿವರಾಮ ಗೌಡ ಎಂ ಎಸ್ ರನ್ನು ಅಯ್ಕೆ ಮಾಡಲಾಯಿತು

ಕಟ್ಟಡ ಸಮಿತಿಯ ಅಧ್ಯಕ್ಷರನ್ನಾಗಿ ಶ್ರೀ ಪಿ ಸೀತಾರಾಮ ಗೌಡ ಪೊಸವಳಿಕೆ ಯವರನ್ನು ಆಯ್ಕೆ ಮಾಡಲಾಯಿತು ಶ್ರೀ ಸೋಮಪ್ಪ ಗೌಡ ಮರಕ್ಕಡ ಇವರನ್ನು ಗೌರವಾಧ್ಯಕ್ಷರು ಕಟ್ಟಡ ಸಮಿತಿ ಮಾಡಲಾಯಿತು ಪ. ಸೀತಾರಾಮ ಗೌಡ ಪೋಸವಳಿಕೆ ತಮ್ಮ ಸ್ವಂತ ವ್ಯವಹಾರದಲ್ಲಿ ಕ್ರಿಯಾಶೀಲರಾಗಿದ್ದಾಗ ಆ ಜವಾಬ್ದಾರಿಯನ್ನು ಸಂಪರ‍್ಣವಾಗಿ ವಹಿಸಿಕೊಂಡು ಕಲ್ಯಾಣ ಮಂಟಪವನ್ನು ಜರ‍್ಣೊದ್ದಾರ ಮಾಡುವಲ್ಲಿ ಹಗಳಿರುಳು ಶ್ರಮಿಸಿದವರು ಶ್ರೀ ಮರಕ್ಕಡ ಸೋಮಪ್ಪ ಗೌಡರು. ಕ್ರಿಯಾ ಶೀಲತೆಯನ್ನು ಕಳೆದುಕೊಂಡಿದ್ದ ಸಮಿತಿಗೆ ಮತ್ತು ಕಲ್ಯಾಣ ಮಂಟಪಕ್ಕೆ ಮತ್ತೇ ಚೈತನ್ಯ ತರುವ ನಿಟ್ಟಿನಲ್ಲಿ ದಿನಾಂಕ: 29-09-2009 ರಂದು ಶ್ರೀಧರಯವರಲ್ಲಿ ಪ್ರಶ್ನೆ ಚಿಂತನೆ ಮಾಡಲಾಗಿದೆ ಪರಿಹಾರ ಕ್ರಮಗಳನ್ನು ಕೈಗೊಂಡು ಕಲ್ಯಾಣ ಮಂಟಪದ ಪುನರ್ ನರ‍್ಮಾಣ ಕಾಮಗಾರಿಗಳನ್ನು ಆರಂಭಿಸಲಾಯಿತು ಪ್ರಸ್ತುತ ಕಲ್ಯಾಣ ಮಂಟಪದಲ್ಲಿ ದಕ್ಷಿಣಭಾಗದಿಂದ ಮುಖ್ಯ ದ್ವಾರವನ್ನು ತೆಗೆದು ಪರ‍್ವದ ಕಡೆಯಿಂದ ಪ್ರವೇಶ ದ್ವಾರ ರದ್ದು ದಕ್ಷಿಣ ಭಾಗಕ್ಕೆ ಎದುರಾಗಿ ಮುಖ ಇದ್ದ ವೇದಿಕೆಯನ್ನು ದಕ್ಷೀಣ ಭಾಗದಲ್ಲಿ ನರ‍್ಮಿಸಿ ಉತ್ತರ ಭಾಗಕ್ಕೆ ಎದುರುರಾಗುವಂತೆ ನರ‍್ಮಿಸಲಾಯಿತು.

ಶ್ರೀ ಗೋಪಾಲಕೃಷ್ಣ ಪೂಯಿಲ ಅಬಕಾರಿ ****ಶ್ರೀ ಸುರೇಶ್ ಗೌಡ ಬೈಲು , ಶ್ರೀ ಡಿ ಕೆ ಬಾಲಕೃಷ್ಣ ಗೌಡ ಕೋಲ್ಪೆ, ಶ್ರೀ ತಾರಾನಾಥ ಗೌಡ ಪಡೆಜ್ಜಾರು ಇವರ ಹಾಗೂ ದಾನಿಗಳ ನೆರವಿನೊಂದಿಗೆ ಸಮಾಜಕ್ಕೆ ಸಮುದಾಯಭವನವನ್ನು ಯೋಗ್ಯರೀತಿಯಲ್ಲಿ ರ‍್ಪಣೆ ಮಾಡಿವುದಕ್ಕೆ ತಯಾರು ಮಾಡಲಾಯಿತು. ವೇದಿಕೆ ಮತ್ತು ಸಭಾಂಗಣಕ್ಕೆ ಇಂಟರ್ ಲಾಕ್ ಬೋಜನದ ಹಾಲ್ ಗೆ ಇಂಟರ್ ಲಾಕ್,
ಶೌಚಲಯಗಳು ಕೊಳವೆ ಬಾವಿ ಬೋಜನ ಶಾಲೆಗೆ ಅಡಿಗೆ ಪತ್ರಗಳು ಇತ್ಯಾದಿಗಳ ನರ‍್ಮಾಣವಾಯಿತು. ದಿನಾಂಕ 09-12-2010 ರಂದು ಶ್ರೀ ಶ್ರೀ ರ‍್ಮಪಾಲನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಡಿ ವಿ ಸದಾನಂದ ಗೌಡ ಶ್ರೀ ಸಂಜೀವ ಮಠಂದೂರು ಶ್ರೀ ಕೆ ಬಿ ಚಿದಾನಂದ ಗೌಡ ಕುರುಂಜಿ ಮುಂತಾದ ಅತಿಥಿ ಗಣ್ಯರ ಸಮ್ಮಖದಲ್ಲಿ ಒಕ್ಕಲಿಗ ಗೌಡ ಸಮುದಾಯ
ಭವನ ಉದ್ಘಾಟನೆ ಮಾಡಲಾಯಿತು. ಅಂದಾಜು ರೂ 13 ಲಕ್ಷದಷ್ಟು ಸಂಪನ್ಮೂಲ ಕ್ರೋಢಿಕರಿಸಿ ಈ ಸಮುದಾಯ ಭವನವನ್ನು ಪುನರ್ ನವೀಕರಿಸಲಾಯಿತು ಶ್ರೀ ಡಾ. ಕುರುಂಜಿ ವೆಂಕಟ್ರಮಣ ಗೌಡರ ಸ್ರ‍್ಗಸ್ಥರಾದ ನಂತರ ಅದರ ಸ್ಮರಣೆಗಾಗಿ ಕ್ರೀಡಾಕೂಟವನ್ನು ಮತ್ತು ಸಮಾಜದ ಸಂಪಟನೆಗಾಗಿ ಪ್ರತಿ ರ‍್ಷ ಸಾಮೂಹಿಕ ಸತ್ಯ ನಾರಾಯಣ ದೇವರ ಪೂಜೆಯನ್ನು ಆಟಿಡೊಂಜಿ ದಿನ ಕರ‍್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುವುದರ ಜೊತೆಗೆ ಶ್ರೀ ಗೋಪಾಲಕೃಷ್ಣ ಗೌಡ ಪೂಯಿಲ ಇವರ ರ‍್ಥಿಕ ನೆರವಿನಲ್ಲಿ ಪ್ರತಿಭಾನ್ವಿತ ವಿದ್ಯರ‍್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನಗದು ಪುರಸ್ಕಾರಗಳನ್ನು ಮಾಡಲಾಗುತ್ತಿತ್ತು. ಯುವ ಸಮಿತಿಯ ಅಸ್ತಿತ್ವದಲ್ಲಿದ್ದು ಶ್ರೀ ಕಿಶೋರ್ ಪಂಜ ಮೊದಲ ಯುವ ಸಮಿತಿಯ ಅಧ್ಯಕ್ಷರಾಗಿ ನಂತರ ಶ್ರೀ ಹರೀಶ್
ಕೋಡಿಬೈಲು ಅಧ್ಯಕ್ಷರಾಗಿ ಕರ‍್ಯ ನರ‍್ವಹಿಸಿದ್ದರು.

ದಿನಾಂಕ: 2018ರಂದು ನೂತನ ಸಮಿತಿಯನ್ನು ರಚಿಸಲಾಯಿತು

ಅಧ್ಯಕ್ಷರು: ಶ್ರೀ ಎಸ್ ತಮ್ಮಯ್ಯ ಗೌಡ ಸುಳ್ಯ
ಕರ‍್ಯರ‍್ಶಿ : ಶ್ರೀ ಮಂಜುನಾಥ ಕೋಲಂತ್ತಾಡಿ

ಈ ಅವಧಿಯಲ್ಲಿ ಸಮುದಾಯದ ಸಂಘಟನೆದ ಹೆಚ್ಚು ಒತ್ತು ನೀಡಿದ್ದು ವಲಯದ ಎಲ್ಲಾ ಗ್ರಾಮಗಳಲ್ಲಿ ಸಂಘಟನೆಗಾಗಿ ಅನೇಕ ಭಾರಿ ಸಭೆಗಳನ್ನು ನಡೆಸಲಾಗಿತ್ತು. 2018 ರಿಂದ 2020 ರ ತನಕ ಕೊರಾನ ಮಹಾಮಾರಿಯಿಂದಾಗಿ ಯೋಜಿತ ಸಂಘಟನೆಯ ಕರ‍್ಯಗಳನ್ನು ನಡೆಸಲಾಗಿಲ್ಲ ಆದರೂ ಸಮುದಾಯ ಭವನದ ಮದುವೆ ಹಾಗೂ ಇನ್ನಿತರ ಕರ‍್ಯಕ್ರಮ ಗಳಿಂದ ಕ್ರೋಢಿಕೃತ ಸಂಪನ್ಮೂಲ ಬಳಸಿಕೊಂಡು ಪ್ರತ್ಯೇಕವಾದ ವಿಶಾಲವಾದ ಅಡುಗೆ ತಯಾರಿ ಕೊಠಡಿಯನ್ನು ನರ‍್ಮಿಸಲಾಯಿತು ಹಾಗೇಯೇ ಭೋಜನ ಸಭಾಂಗಣದ ಸುತ್ತ ಆವರಣ ಗೋಡೆಯನ್ನು ನರ‍್ಮಿಸಿ ಭೋಜನ ಹಾಲ್ ನ್ನು ವಿಸ್ತರಿಸಲಾಯಿತು ಈ ಅವಧಿಯಲ್ಲಿ ಸರಕಾರ ಕಡಬ ವನ್ನು ತಾಲೂಕಾಗಿ ಘೋಷಣೆ ಮಾಡಿದ್ದು ತಾಲೂಕು ಒಕ್ಕಲಿಗ ಗೌಡ ಸಂಘವನ್ನು ನೂತನ ತಾಲೂಕಿಗೆ ಸರ‍್ಪಡೆಗೊಂಡ 42 ಗ್ರಾಮಗಳನ್ನು ಒಗ್ಗೂಡಿಸಿ ರಚಿಸುವ ಕರ‍್ಯಕ್ಕೆ ಮುನ್ನುಡಿ ಬರೆಯಲಾಯಿತು. ಎಲ್ಲಾ ಗ್ರಾಮಗಳ ಸಂಘಟಿತ ಪ್ರಯತ್ನದಿಂದ ದಿನಾಂಕ: 11-12-2022ರಂದು ಶ್ರೀ ಸುರೇಶ್ ಗೌಡ ಬೈಲು ಇವರ ನೇತೃತ್ವದ ನೂತನ ತಾಲೂಕು ಸಮಿತಿಯನ್ನು ರಚಿಸಲಾಯಿತು. ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ನರ‍್ಮಾಣ ಸಮಿತಿಯಲ್ಲಿ ಸಕ್ರಿಯವಾಗಿದ್ದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನ ಸಂಘಟನೆ ಮಾಡುವಲ್ಲಿ ಆಹೋರಾತ್ರಿ ದುಡ್ಡಿದಿದ್ದ ಶ್ರೀ ಸುರೇಶ್ ಬೈಲು ಇವರನ್ನು ಈ ಸಬೆಯಲ್ಲಿ ಒಕ್ಕಲಿನಿಂದ ಆಯ್ಕೆ ಮಾಡಲಾಯಿತು.

Scroll to Top