ನಮ್ಮ ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಕಡಬ ತಾಲೂಕು ಇದರ ಸಹಯೋಗದೊಂದಿಗೆ, ಬೆಂಗಳೂರಿನ ಸ್ಟ್ರೈಡ್ಸ್ ಫಾರ್ಮಾ ಸೈನ್ಸ್ ಲಿಮಿಟೆಡ್ ಕಂಪನಿಯಿಂದ, ಎಲ್ಲಾ ಸಮುದಾಯದ ಪಿ ಯು ಸಿ ಮತ್ತು ಡಿಪ್ಲೋಮಾ ಪಾಸಾದ ವಿದ್ಯಾರ್ಥಿಗಳಿಗೆ “ಪದವಿ ವಿದ್ಯಾಭ್ಯಾಸದೊಂದಿಗೆ ದುಡಿಯುವ ಅವಕಾಶ ಕಲ್ಪಿಸುವ” ಉದ್ದೇಶದೊಂದಿಗೆ ನೇರ ಸಂದರ್ಶನದ ಮೂಲಕ ಆಯ್ಕೆ ಕಾರ್ಯಕ್ರಮವನ್ನು ದಿನಾಂಕ 07-06-2026 ನೇ ಆದಿತ್ಯವಾರ ದಂದು ಆಯೋಜನೆಗೊಳಿಸಲಾಗಿದೆ.

https://docs.google.com/forms/d/e/1FAIpQLSfRiCQCpz-g8ePkdvwpomLhPFo9Cz7GFCOmqZ2NaxtxC5uKeg/viewform?usp=publish-editor

ಅಭ್ಯರ್ಥಿಗಳು ಮೇಲ್ಕಾಣಿಸಿದ ಗೂಗಲ್ ನೋಂದಾವಣೆಯಲ್ಲಿ ನೋಂದಾಯಿಸಕೊಳ್ಳಬಹುದು

Scroll to Top