ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಅನಾವರಣ ಪೂರ್ವಭಾವಿ ಸಭೆಯಲ್ಲಿ, ಅನಿರೀಕ್ಷಿತವಾಗಿ ಕಡಬ ತಾಲೂಕು ಗೌಡ ಸಂಘದ ಅಧ್ಯಕ್ಷರಾಗಿ ಸುರೇಶ ಬೈಲೂರು.